Jun 08, 2026

Himanshu Badyal

Ramayana Release Date Changed From Diwali, But There's Good News For Fans


de

AR Rahman And Mohini Dey

Source: Republic World


ede

Rukmini Vasanth

Source: Rukmini Vasanth/instagram


Milky beauty Tamannaah

Source: Tamannaah/instagram


ಆಪ್ತರು ಹಾಗೂ ಹಿರಿಯರ ಸಮ್ಮುಖದಲ್ಲಿ ಮಂಜು ಪಾವಗಡ ಅವರು ‘ನಂದಿನಿ’ (Nandini) ಎಂಬುವವರನ್ನು ವರಿಸಿದ್ದಾರೆ. ತಮ್ಮ ಹುಟ್ಟೂರಾದ ಪಾವಗಡದಲ್ಲೇ ಈ ವಿವಾಹ ನಡೆದಿದ್ದು, ನಟಿ ಶುಭಾ ಪೂಂಜಾ (Shubha Poonja) ಸೇರಿ ಅನೇಕ ಸಹ ಕಲಾವಿದರು ಮದುವೆಯಲ್ಲಿ ಭಾಗಿಯಾಗಿದ್ದರು.

Source: R. Kannada


ಇತ್ತೀಚಿಗಷ್ಟೇ ಮಂಜು ಪಾವಗಡ ಅವರು ಬೆಂಗಳೂರಿನಲ್ಲಿ ತಮ್ಮ ಹೊಸ ಮನೆಗೆ ಗೃಹ ಪ್ರವೇಶ ಮಾಡಿದ್ದರು. ಹೊಸ ಮನೆಯೆ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದರು.

Source: R. Kannada